ನಕಲಿ ದಾಖಲೆ ಸೃಷ್ಟಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಬಿಜೆಪಿ ಮುಖಂಡನ ಬಂಧನ | Oneindia Kannada

2018-12-01 226

ನೀವು ನಿವೇಶನವನ್ನು ಕೊಂಡು ಖಾಲಿ ಇರಲಿ ಎಂದು ಬಿಟ್ಟಿದ್ದೀರಾ? ಹಾಗಾದರೆ ಜಾಗ್ರತೆ. ಯಾಕೆಂದರೆ ಖಾಲಿ ಇದ್ದ ನಿವೇಶನಗಳಿಗೆ ಬೇಲಿ ಹಾಕಿ, ನಕಲಿ ದಾಖಲೆ ಸೃಷ್ಟಿಸಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಭೂಗಳ್ಳರ ಬೃಹತ್ ಜಾಲವೊಂದನ್ನು ಮೈಸೂರಿನ ನಜರ್ ಬಾದ್ ಠಾಣೆಯ ಪೊಲೀಸರು ಬೇಧಿಸಿದ್ದಾರೆ.

Mysuru Police arrested the accused who created a fake record for empty sites.

Videos similaires